ಸೆ.22ರಂದು ಧರ್ಮಸ್ಥಳದ ಭಜನಾ ಕಮ್ಮಟದ ಭಜನೋತ್ಸವ ಕಾರ್ಯಕ್ರಮದಲ್ಲಿ ಬಾಬು ಪೂಜಾರಿಯರಿಗೆ ಪ್ರಶಸ್ತಿ ಪ್ರದಾನ

0
375

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಭಜನಾ ಪರಿಷತ್ ಧರ್ಮಸ್ಥಳ ಇದರ ವತಿಯಿಂದ ಸೆ. 23. ರಂದು ನಡೆಯುವ ಭಜನಾ ಕಮ್ಮಟದ ಭಜನೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯಖಾವಂದರ ಸಮ್ಮುಖದಲ್ಲಿ ಕೊಡಮಾಡುವ ಭಜನಾ ಸಾಧಕ ಪ್ರಶಸ್ತಿಗೆ ಉಡುಪಿ ತಾಲೂಕಿನಿಂದ ಆಯ್ಕೆಯಾಗಿರುವ ಕೋಟತಟ್ಟು ಪಡುಕರೆ ಭಗವತ್ ಭಜನಾ ಮಂದಿದರದ ಹಿರಿಯ ಭಜಕ ಹಾಗೂ ಸರಿಸುಮಾರು ನಾಲ್ಕು ದಶಗಳ ಕಾಲ ಭಗವತ್ ಭಜನಾ ಮಂದಿರದ ಅರ್ಚಕರಾಗಿ ಪೂಜಾ ಕೈಂಕರ್ಯದಲ್ಲಿ ತೋಡಗಿಕೊಂಡಿರುವ ಕೋಟತಟ್ಟು ಪಡುಕರೆ ಬಾಬು ಪೂಜಾರಿಯವರು ಪ್ರಶಸ್ತಿ ಪಡೆಯಲಿದ್ದಾರೆ.

Click Here

LEAVE A REPLY

Please enter your comment!
Please enter your name here