ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರದ ನಿರ್ದೇಶನದ ಮೆರೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಹಮ್ಮಿಕೊಳ್ಳಲಾಯಿತು.
ದೇವಳಕ್ಕೆ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ದೇವಳದ ಆಡಳಿತ ಮಂಡಳಿ ಧ್ವನಿಗೂಡಿಸಿ ಗೀತಾ ಗಾಯನ ನಡೆಸಿಕೊಟ್ಟಿತು. ದೇವಳದ ಆಡಳಿತ ಮಂಡಳಿಯ ಸದಸ್ಯರು ,ಸಿಬ್ಬಂದಿವರ್ಗ ಉಪಸ್ಥಿತಿರಿದ್ದರು.











