ಕುಂದಾಪುರ ಮಿರರ್ ಸುದ್ದಿ…
ಕೋಟ: ಜಟ್ಟಿಗೆಶ್ವರ ಭಕ್ತ ವೃಂದ ಕುಂಜುಗುಡಿ ಕಾರ್ಕಡ ಇವರ ನೇತ್ರತ್ವದಲ್ಲಿ ಗೋವಿಗಾಗಿ ಮೇವು ಕೋಟ ವಲಯದ ಮೂಲಕ ನೀಲಾವರ ಗೋಶಾಲೆಗೆ ಒಣ ಹುಲ್ಲನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಗೋವಿಗಾಗಿ ಮೇವು ಸಮಿತಿಯ ಪ್ರಮುಖ ಪ್ರಥ್ವಿರಾಜ್ ಶೆಟ್ಟಿ , ವಿಜಯ್ ಗಾಣಿಗ ,ಕೋಟ ವಲಯದ ಅಧ್ಯಕ್ಷ ಕೃಷ್ಣ ಮೂರ್ತಿ ಮರಕಾಲ, ಜಟ್ಟಿಗೇಶ್ವರ ಭಕ್ತ ವೃಂದದ ಪ್ರಮುಖರಾದ ಗಣೇಶ್ ನಾಯರಿ, ನರಸಿಂಹ ನಾಯರಿ, ಮಂಜುನಾಥ ನಾಯರಿ, ದಿನೇಶ್ ಮೊಗವೀರ, ಸಂತೋಷ ನಾಯರಿ, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೆ ಮಂಜುನಾಥ ನಾಯರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.











