ಕುಂದಾಪುರ ಮಿರರ್ ಸುದ್ದಿ…
ಕೋಟ: ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು ಕೋಟ ದಿನೇಶ್ ಗಾಣಿಗ ಮಲೇಷಿಯಾ ಸಿಂಗಾಪುರ್‍ನಲ್ಲಿ ಇದೇ 26,ಮತ್ತು 27ರಂದು ನಡೆಯುವ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು ಮೇ.23ರಂದು ಮಲೇಷಿಯಾಗೆ ಪ್ರಯಾಣ ಬೆಳೆಸಲಿದ್ದಾರೆ.
2019 ಸಿಂಗಾಪುರ್ ಒಂದು ಗೋಲ್ಡ್ ಒಂದು ಸಿಲ್ವರ್,2022 ಶ್ರೀಲಂಕಾ ಒಂದು ಸಿಲ್ವರ್ ಮಾಸ್ಟರ್ ಅಥ್ಲೆಟಿಕ್‍ನಲ್ಲಿ ಪಡೆದಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿಯ ಪ್ರದಾನಕಾರ್ಯದರ್ಶಿಯಾಗಿ ಶ್ರೀಯುತರು ಸೇವೆ ಸಲ್ಲಿಸುತ್ತಿದ್ದಾರೆ.











