ಕುಂದಾಪುರ ಮಿರರ್ ಸುದ್ದಿ…
ಕೋಟ: ಗುಂಡ್ಮಿ ಶ್ರೀ ಮಾಣಿಚೆನ್ನಕೇಶವ ದೇವಸ್ಥಾನ ಶ್ರೀ ದೇವರಿಗೆ ಪ್ರಭಾವಳಿಯನ್ನು ಬಿಜೆಪಿ ಉಡುಪಿ ಜಿಲ್ಲಾ ಒ.ಬಿ.ಸಿ ಮೊರ್ಚ್‍ದ ಉಪಾಧ್ಯಕ್ಷರಾದ ದಿನೇಶ್ ಎರ್ಮಳ್ ದೇವಳದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿಕುಂದಾಪುರ ತಾಲೂಕು ಆಸ್ಪತ್ರೆ ವೈಧ್ಯಾಧಿಕಾರಿ ನಾಗೇಶ ಪುತ್ರನ್,ದೇವಳದ ಆಡಳಿತ ಮುಕ್ತೇಸರ ಪ್ರಕಾಶ್ ಹೊಳ್ಳ,ಕಾರ್ಯದರ್ಶಿ ಶ್ರೀಧರ್ ಶಾಸ್ತ್ರಿ,ಅರ್ಚಕರಾದ ಚಂದ್ರಶೇಖರ್ ಶಾಸ್ತ್ರೀ,ಅಡಳಿತ ಮಂಡಳಿಯ ಸರ್ವಸದಸ್ಯರು ಹಾಗೂ ದಿನೇಶ ಪುತ್ರನ್ ವಿಠಲವಾಡಿ,ಜಗದೀಶ್ ಗುಂಡ್ಮಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.











