ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವರ್ಷಂಪ್ರತಿ ನಡೆಯುವ ಸಾಮೂಹಿಕ ಜನ್ಮಾಷ್ಟಮಿಯನ್ನು ಜಿ ಎಸ್ ಬಿ ಸಮಾಜದ ಸಮಸ್ತರು ಸೇರಿ ಶೃದ್ಧಾ ಭಕ್ತಿಯಿಂದ ಆಚರಿಸಿದರು.
ಕೃಷ್ಣನಿಗೆ ತುಲಸಿ ದಲ ಅರ್ಚನೆ, ಅರ್ಘ್ಯ ನೀಡುವ ಧಾರ್ಮಿಕ ಕಾರ್ಯ ವೇದಮೂರ್ತಿ ಶ್ರೀ ಪ್ರಸನ್ನ ಭಟ್ ರವರ ಮಾರ್ಗದರ್ಶನದಲ್ಲಿ ನಡೆಯಿತು. ತದನಂತರ ಹತ್ತು ಸಮಸ್ತರಿಂದ ಸಂತರ್ಪಣೆ ಸೇವೆ ನಡೆಯಿತು.











