ಕುಂದಾಪುರ ಮಿರರ್ ಸುದ್ದಿ…
ಕೋಟ : ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ಅವರ ಆಶ್ರಯದಲ್ಲಿ ನಡೆಯುವ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ – ಸಾಂಸ್ಕೃತಿಕ ಸ್ಪರ್ಧೆ ಹೊಳಪು-2024( ಗ್ರಾಮ ಸರಕಾರದ ದಿಬ್ಬಣ) ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಪಥ ಸಂಚಲನದಲ್ಲಿ ಪ್ರಥಮ ಕಾಪು ಪುರಸಭೆ, ದ್ವಿತೀಯ ಯಡ್ತಾಡಿ ಗ್ರಾಮ ಪಂಚಾಯತ್ ತೃತೀಯ ಕೋಟ ಗ್ರಾಮ ಪಂಚಾಯತ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಸಮಾಧಾನಕರ ಬಹುಮಾನದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್, ಕೋಟತಟ್ಟು ಗ್ರಾಮ ಪಂಚಾಯತ್, ತೆಕ್ಕಟ್ಟೆ ಗ್ರಾಮ ಪಂಚಾಯತ್, ಆರೂರು ಗ್ರಾಮ ಪಂಚಾಯತ್, ಬಿಲ್ಲಾಡಿ ಗ್ರಾಮ ಪಂಚಾಯತ್, ಕುತ್ಯಾರು ಗ್ರಾಮ ಪಂಚಾಯತ್, ವಡ್ಡರ್ಸೆ ಗ್ರಾಮ ಪಂಚಾಯತ್, ಕುಂದಾಪುರ ಪುರಸಭೆ, ಕುಕ್ಕಂದೂರು ಗ್ರಾಮ ಪಂಚಾಯತ್, ಗೋಪಾಡಿ ಗ್ರಾಮ ಪಂಚಾಯತ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಶಸ್ತಿ ಪಡೆದು ಕೊಂಡಿತು. ಟ್ಯಾಬ್ಲೋ ವಿಭಾಗದಲ್ಲಿ ಹೊಂಬಾಡಿ ಮುಂಡಾಡಿ ಗ್ರಾಮ ಪಂಚಾಯತ್ ಪ್ರಥಮ, ಆರೂರು ಗ್ರಾಮ ಪಂಚಾಯತ್ ದ್ವೀತಿಯ, ನಾರಾವಿ ಗ್ರಾಮ ಪಂಚಾಯತ್ ತೃತೀಯ ಸ್ಥಾನ ಪಡೆದವು. 100ಮೀ ಓಟ 45 ವರ್ಷ ಒಳಗಿನ ಪುರುಷರು ವಿಭಾಗದಲ್ಲಿ ವಾರಂಗ ಗ್ರಾಮ ಪಂಚಾಯತ್ ನ ಸುನೀಲ್ ಪೂಜಾರಿ ಪ್ರಥಮ, ಕೆರಿಗಲ್ ಗ್ರಾಮ ಪಂಚಾಯತ್ ನ ರಾಘವೇಂದ್ರ ಪೂಜಾರಿ ದ್ವಿತೀಯ, ನಲ್ಲೂರು ಗ್ರಾಮ ಪಂಚಾಯತ್ ಜಯಕೀರ್ತಿ ತೃತೀಯ, 100ಮೀ ಓಟ 45 ವರ್ಷ ಮೇಲ್ಪಟ್ಟು ಪುರುಷರು ಕುಟ್ರುಪಾಡಿ ಗ್ರಾಮ ಪಂಚಾಯತ್ ನ ಮೋನಪ್ಪ ಗೌಡ ಪ್ರಥಮ, ಕಾರ್ಕಳ ಪುರಸಭೆಯ ಯೋಗಿಶ್ ದೇವಾಡಿಗ ದ್ವೀತೀಯ, ಕುಕ್ಕಂದೂರು ಗ್ರಾಮ ಪಂಚಾಯತ್ ರಾಜೇಶ್ ಶೆಟ್ಟಿ ತೃತೀಯ, 100ಮೀ ಓಟ 45ವರ್ಷ ಒಳಗಿನ ಮಹಿಳೆಯರ ವಿಭಾಗ ಚಾರ್ಮಾಡಿ ಗ್ರಾಮ ಪಂಚಾಯತ್ ನ ಪ್ರಿಯಾ ಹರೀಶ್ ಪ್ರಥಮ, ಬಳಪ ಗ್ರಾಮ ಪಂಚಾಯತ್ ನೇತ್ರಾವತಿ ದ್ವಿತೀಯ,ಮಣಿಪುರ ಗ್ರಾಮ ಪಂಚಾಯತ್ ನ ಸುರೇಖಾ ತೃತೀಯ, 100ಮೀ ಓಟ 45 ವರ್ಷ ಮೇಲ್ಪಟ್ಟು ಮಹಿಳೆಯರ ವಿಭಾಗ ವಾರಂಗ ಗ್ರಾಮ ಪಂಚಾಯತ್ ನ ಬೇಬಿ ಪ್ರಥಮ, ಕುವೆಟ್ಟು ಗ್ರಾಮ ಪಂಚಾಯತ್ ರಚನಾ ದ್ವಿತೀಯ, ಕೆದಿಲ ಗ್ರಾಮ ಪಂಚಾಯತ್ ವನಿತಾ ಶ್ರೀಧರ್ ತೃತೀಯ, 200ಮೀ ಓಟ 45 ವರ್ಷ ಒಳಗಿನ ಪುರುಷರ ವಿಭಾಗ ಕೆರಿಗಲ್ ಗ್ರಾಮ ಪಂಚಾಯತ್ ನ ರಾಘವೇಂದ್ರ ಪೂಜಾರಿ, ವಾರಣಗ ಗ್ರಾಮ ಪಂಚಾಯತ್ ನ ಸುನೀಲ್ ಪೂಜಾರಿ ದ್ವಿತೀಯ, ನಲ್ಲೂರು ಗ್ರಾಮ ಪಂಚಾಯತ್ ಜಯಕೀರ್ತಿ ತೃತೀಯ, 200ಮೀ ಓಟ 45 ವರ್ಷ ಮೇಲ್ಪಟ್ಟು ಪುರುಷರು ವಿಭಾಗ ಕಲ್ಲ್ಮೂಂಡ್ಕೂರು ಗ್ರಾಮ ಪಂಚಾಯತ್ ವಸಂತ ನಾಯ್ಕ್ ಪ್ರಥಮ, ಕುಟ್ರುಪಾಡಿ ಮೋನಪ್ಪ ಗೌಡ ದ್ವೀತೀಯ, ಎಕ್ಕೂರು ಗ್ರಾಮ ಪಂಚಾಯತ್ ಸುದೀಪ್ ಆರ್ ಅಮೀನ್ ತೃತೀಯ, 200 ಮೀ ಓಟ 45 ವರ್ಷ ಒಳಗಿನ ಮಹಿಳೆಯರು ಕೊಲ್ಯ ಗ್ರಾಮ ಪಂಚಾಯತ್ ನ ಸುಪ್ರೀಯ ಕೋಟ್ಯಾನ್ ಪ್ರಥಮ, ಉಪ್ಪನಂಗಡಿ ಗ್ರಾಮ ಪಂಚಾಯತ್ ಹೇಮಾವತಿ ದ್ವಿತೀಯ, ಆಜ್ರಿ ಗ್ರಾಮ ಪಂಚಾಯತ್ ಮಲ್ಲಿಕಾ ಶೆಟ್ಟಿ ತೃತೀಯ, 200ಮೀ ಓಟ 45 ವರ್ಷ ಮೇಲ್ಪಟ್ಟ ಮಹಿಳೆಯರು ವಾರಂಗ ಗ್ರಾಮ ಪಂಚಾಯತ್‍ನ ಬೇಬಿ ಪ್ರಥಮ, ಕುವೆಟ್ಟು ಗ್ರಾಮ ಪಂಚಾಯತ್‍ನ ರಚನಾ ದ್ವಿತೀಯ, ಕೊಲ್ಲೂರು ಗ್ರಾಮ ಪಂಚಾಯತ್‍ನ ಹೇಮಾ ತೃತೀಯ, ಗುಂಡೆಸೆತ ಮಹಿಳೆಯರು ಸೀನಿಯರ್ ಈದು ಗ್ರಾಮ ಪಂಚಾಯತ್‍ನ ಸವಿತಾ ಪ್ರಥಮ, ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಸುಲತಾ ಹೆಗ್ಡೆ ದ್ವಿತೀಯ, ಹೊಸಂಗಡಿ ಗ್ರಾಮ ಪಂಚಾಯತ್‍ನ ಯಶೋಧಾ ಶೆಟ್ಟಿ ತೃತೀಯ, ಗುಂಡೆಸೆತ ಮಹಿಳೆಯರು ಜ್ಯೂನಿಯರ್ ಕಾರ್ಕಳ ಪುರಸಭೆ ಅಮೃತಾ ಕಾರ್ಕಳ ಪ್ರಥಮ, ಶೋಭಾ ನಲ್ಲೂರು ಕಾರ್ಕಳ ಗ್ರಾಮ ಪಂಚಾಯತ್ ದ್ವಿತೀಯ, ಕಡಬ ಗ್ರಾಮ ಪಂಚಾಯತ್‍ನ ಮಮತ ತೃತೀಯ, ಗುಂಡೆಸೆತ ಪುರುಷರು ಸೀನಿಯರ್ ಮಿಯ್ಯಾರು ಗ್ರಾಮ ಪಂಚಾಯತ್‍ನ ಗಿರೀಶ್ ಅಮೀನ್ ಪ್ರಥಮ, ನಿಟ್ಟೆ ಗ್ರಾಂ ಪಂಚಾಯತ್‍ನ ಸತೀಶ್ ದ್ವಿತೀಯ, ಉಳ್ಳಾಲ ನಗರ ಸಭೆಯ ಖಲೀಲ್ ಇಬ್ರಾಹಿಂ ತೃತೀಯ, ಗುಂಡೆಸೆತ ಪುರುಷರು ಜ್ಯೂನಿಯರ್ ಪಳ್ಳಿ ಗ್ರಾಮ ಪಂಚಾಯತ್‍ನ ಸಂದೀಪ್ ಅಮೀನ್ ಪ್ರಥಮ, ಗೋಳ್ತಮಜಲು ಗ್ರಾಮ ಪಂಚಾಯತ್‍ನ ಹ್ಯಾರಿಸ್ ದ್ವಿತೀಯ, ಉದ್ಯಾವರ ಗ್ರಾಮ ಪಂಚಾಯತ್‍ನ ಸಚಿನ್ ಸುವರ್ಣ ತೃತೀಯ, ಗ್ರಾಮ ಪಂಚಾಯತ್ ಸದಸ್ಯರಿಗೆ ರಿಂಗ್ – ಇನ್- ದ ವಿಕೆಟ್ 45 ವರ್ಷ ಒಳಗಿನ ಪುರುಷರು ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಸಂಜೀವ ಮಡಿವಾಳ ಪ್ರಥಮ, ಬಾಳಿಲ ಗ್ರಾಮ ಪಂಚಾಯತ್‍ನ ರವೀಂದ್ರ ರೈ ದ್ವಿತೀಯ, ಕೌಕ್ರಾಡಿ ಗ್ರಾಮ ಪಂಚಾಯತ್‍ನ ಉದಯ ಕುಮಾರ್ ತೃತೀಯ, ಗ್ರಾಮ ಪಂಚಾಯತ್ ಸದಸ್ಯರಿಗೆ ರಿಂಗ್ – ಇನ್- ದ ವಿಕೆಟ್ 45 ವರ್ಷ ಮೇಲ್ಪಟ್ಟ ಪುರುಷರು ಕೌಕ್ರಾಡಿ ಗ್ರಾಮ ಪಂಚಾಯತ್ ಎಂ. ಹನೀಫ್ ಪ್ರಥಮ, ಹೆಜಮಾಡಿ ಗ್ರಾಮ ಪಂಚಾಯತ್‍ನ ಮೋಹನ್ ಸುವರ್ಣ ದ್ವಿತೀಯ, ನಿಟ್ಟೆ ಗ್ರಾಮ ಪಂಚಾಯತ್‍ನ ರಾಜೇಶ ಆಚಾರ್ಯ ತೃತೀಯ, ಗ್ರಾಮ ಪಂಚಾಯತ್ ಸದಸ್ಯರಿಗೆ ರಿಂಗ್ – ಇನ್- ದ ವಿಕೆಟ್ 45 ವರ್ಷ ಒಳಗಿನ ಮಹಿಳೆಯರು ಶಿರೂರು ಗ್ರಾಮ ಪಂಚಾಯತ್‍ನ ಭಾರತಿ ಪ್ರಥಮ, ಕುಕ್ಕಂದೂರು ಗ್ರಾಮ ಪಂಚಾಯತ್‍ನ ಸುಮನಾ ದ್ವಿತೀಯ, ಗ್ರಾಮ ಪಂಚಾಯತ್ ಸದಸ್ಯರಿಗೆ ರಿಂಗ್ – ಇನ್- ದ ವಿಕೆಟ್ 45 ವರ್ಷ ಮೇಲ್ಪಟ್ಟ ಮಹಿಳೆಯರು ಕೊಲ್ಲೂರು ಗ್ರಾಮ ಪಂಚಾಯತ್‍ನ ಪ್ರಸನ್ನಾ ಶರ್ಮಾ ಪ್ರಥಮ, ಗಂಗೊಳ್ಳಿ ಗ್ರಾಮ ಪಂಚಾಯತ್‍ನ ಜಯಂತಿ ಖಾರ್ವಿ ದ್ವಿತೀಯ, ಶಿರೂರು ಗ್ರಾಮ ಪಂಚಾಯತ್‍ನ ಪದ್ಮಾವತಿ ತೃತೀಯ, ರಿಂಗ್ – ಇನ್- ದ ವಿಕೆಟ್ ಪುರುಷರು ಸಿಬ್ಬಂದಿಗೆ ಕಿರಿಮಂಜೇಶ್ವರ ಗ್ರಾಮ ಪಂಚಾಯತ್‍ನ ರಾಘವೇಂದ್ರ ಪ್ರಥಮ, ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಇಕ್ಬಾಲ್, ಸುಳ್ಯ ನಗರ ಪಂಚಾಯತ್‍ನ ಲೋಕೇಶ್ ಕುಮಾರ್ ತೃತೀಯ, ರಿಂಗ್ – ಇನ್- ದ ವಿಕೆಟ್ ಮಹಿಳೆಯರು ಸಿಬ್ಬಂದಿಗೆ ಕೋಟೇಶ್ವರ ಗ್ರಾಮ ಪಂಚಾಯತ್‍ನ ಭಾರತಿ ಪ್ರಥಮ, ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಗೀತಾ ಶೇಖರ್ ದ್ವಿತೀಯ, ಸುಳ್ಯ ಗ್ರಾಮ ಪಂಚಾಯತ್‍ನ ಸ್ವಾತಿ ತೃತೀಯ, ಮಡಿಕೆ ಒಡೆಯುವುದು ಪುರುಷರು ಸದಸ್ಯರಿಗೆ ಕುಂದಾಪುರ ಪುರಸಭೆ ರಾಘವೇಂದ್ರ ಪ್ರಥಮ, ನರಿಮೊಗ್ಗು ಗ್ರಾಮ ಪಂಚಾಯತ್‍ನ ಗಣೇಶ್ ಪುತ್ತೂರು ದ್ವಿತೀಯ, ಮೂಡುಬಿದ್ರೆ ಪುರಸಭೆ ಪ್ರಸಾದ್ ಕುಮಾರ್ ತೃತೀಯ, ಮಡಿಕೆ ಒಡೆಯುವುದು ಮಹಿಳೆಯರು ಸದಸ್ಯರಿಗೆ ಎಕ್ಕೂರು ಗ್ರಾಮ ಪಂಚಾಯತ್‍ನ ಸುರೇಖಾ ರೈ ಪ್ರಥಮ, ಪಾಂಡೇಶ್ವರ ಗ್ರಾಮ ಪಂಚಾಯತ್‍ನ ಸಂಧ್ಯಾ ರಾವ್ ದ್ವಿತೀಯ, ಶಿರಿಯಾರ ಗ್ರಾಮ ಪಂಚಾಯತ್‍ನ ಮೀನಾಕ್ಷಿ ತೃತೀಯ, ಮಡಿಕೆ ಒಡೆಯುವುದು ಪುರುಷರು ಸಿಬ್ಬಂದಿ ಬೈಂದೂರು ಗ್ರಾಮ ಪಂಚಾಯತ್‍ನ ಕಾರ್ತಿಕ್ ಪ್ರಥಮ, ಪುತ್ತೂರು ಗ್ರಾಮ ಪಂಚಾಯತ್‍ನ ಇಕ್ಬಾಲ್ ದ್ವಿತೀಯ, ಕೊಲ್ಲೂರು ಗ್ರಾಮ ಪಂಚಾಯತ್‍ನ ರಾಘವೇಂದ್ರ ತೃತೀಯ, ಮಡಿಕೆ ಒಡೆಯುವುದು ಮಹಿಳೆಯರು ಸಿಬ್ಬಂದಿ ಕುಂದಾಪುರ ಪುರಸಭೆ ಶಿಲ್ಪಾ ಪ್ರಥಮ, ಶಿರಿಯಾರ ಗ್ರಾಮ ಪಂಚಾಯತ್‍ನ ದೇವಕಿ ಕುಂದಾಪುರ ದ್ವಿತೀಯ, ಶಿರಿಯಾರ ಗ್ರಾಮ ಪಂಚಾಯತ್‍ನ ಸಂಗೀತ ತೃತೀಯ, ಛದ್ಮವೇಷ ಮಹಿಳೆಯರು ಕುಂಭಾಶಿ ಗ್ರಾಮ ಪಂಚಾಯತ್‍ನ ಶ್ವೇತಾ ಎಸ್. ಆರ್ ಪ್ರಥಮ, ಮರ್ನಾಡು ಗ್ರಾಮ ಪಂಚಾಯತ್‍ನ ಅಶ್ವಿನಿ ಬಿ ದ್ವಿತೀಯ, ತಲ್ಲೂರು ಗ್ರಾಮ ಪಂಚಾಯತ್‍ನ ರತ್ನ ತೃತೀಯ, ಛದ್ಮವೇಷ ಪುರುಷರು ಮೂಡುಬಿದ್ರೆ ಪುರಸಭೆ ನಾಗರಾಜ ಪೂಜಾರಿ ಪ್ರಥಮ, ಗಂಗೊಳ್ಳಿ ಗ್ರಾಮ ಪಂಚಾಯತ್‍ನ ಅನಿಲ್ ದ್ವಿತೀಯ, ಎಕ್ಕೂರು ಗ್ರಾಮ ಪಂಚಾಯತ್‍ನ ಸುದೀಪ್ ಆರ್ ಅಮೀನ್ ತೃತೀಯ, ಸಮಾದಾನಕರ ಬಹುಮಾನ ಪಡೆದವರು ಹಾರಾಡಿ ಗ್ರಾಮ ಪಂಚಾಯತ್‍ನ ಕುಮಾರ್ ಸುವರ್ಣ, ಪಾರಂಪಳ್ಳಿ ಗ್ರಾಮ ಪಂಚಾಯತ್‍ನ ಉದಯ ಪೂಜಾರಿ, ಮಾಳ ಗ್ರಾಮ ಪಂಚಾಯತ್‍ನ ಅಶೋಕ ಬರ್ವೆ,
ಸೂಪರ್ ಮಿನಿಟ್ ಪರುಷರು ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಸುರೇಶ್ ಅತ್ರಮಜಲ್ ಪ್ರಥಮ, ಎಡಪದವು ಗ್ರಾಮ ಪಂಚಾಯತ್‍ನ ಕುಶಲ ಕುಮಾರ್ ದ್ವಿತೀಯ, ಕಾವಡಿ ಗ್ರಾಮ ಪಂಚಾಯತ್‍ನ ಪ್ರಕಾಶ ಚಂದ್ರ ಶೆಟ್ಟಿ ತೃತೀಯ, ಸೂಪರ್ ಮಿನಿಟ್ ಮಹಿಳೆಯರು ನಿಟ್ಟೆ ಗ್ರಾಮ ಪಂಚಾಯತ್‍ನ ಐಶ್ವರ್ಯ ಕಾರ್ಕಳ ಪ್ರಥಮ, ಕಿರಿಮಂಜೇಶ್ವರ ಗ್ರಾಮ ಪಂಚಾಯತ್‍ನ ಸುಶ್ಮಾ ಶೆಟ್ಟಿ ದ್ವಿತೀಯ, ತೋನ್ಸೆ ಗ್ರಾಮ ಪಂಚಾಯತ್‍ನ ವತ್ಸಲಾ ವಿನೋದ ಉಡುಪಿ ತೃತೀಯ, ಸಂಗೀತ ಸ್ಪರ್ಧೆ ಪುರುಷರು ಮಾಳ ಗ್ರಾಮ ಪಂಚಾಯತ್‍ನ ಅಶೋಕ ಬರ್ವ ಪ್ರಥಮ, ಕಾವ್ರಾಡಿ ಗ್ರಾಮ ಪಂಚಾಯತ್‍ನ ಲಿಯಾಕತ್ ಬೆಟಿ ದ್ವಿತೀಯ, ಅಳಿಕೆ ಗ್ರಾಮ ಪಂಚಾಯತ್‍ನ ಸದಾಶಿವ ಶೆಟ್ಟಿ ತೃತೀಯ, ಸಂಗೀತ ಸ್ಪರ್ಧೆ ಮಹಿಳೆಯರು ತೆಂಕ ಮಿಜಾರು ಗ್ರಾಮ ಪಂಚಾಯತ್‍ನ ನಮಿತ ಪ್ರಥಮ, ಗುತ್ತಿಗಾರು ಗ್ರಾಮ ಪಂಚಾಯತ್‍ನ ಲೀಲಾವತಿ ದ್ವಿತೀಯ, ಮುಚ್ಚೂರು ಗ್ರಾಮ ಪಂಚಾಯತ್‍ನ ಜಯಂತಿ ಶಂಕರ್ ತೃತೀಯ, ನಗರಾಡಳಿತ ಸಂಸ್ಥೆಗಳ ಹಗ್ಗಜಗ್ಗಾಟ 9 ಜನರ ಪುರುಷರ ತಂಡ ಕಾಪು ಪುರಸಭೆ ಪ್ರಥಮ, ಕಾರ್ಕಳ ಪುರಸಭೆ ದ್ವಿತೀಯ, ನಗರಾಡಳಿತ ಸಂಸ್ಥೆಗಳ ಹಗ್ಗಜಗ್ಗಾಟ 9 ಜನರ ಮಹಿಳೆಯರ ತಂಡ ಸೋಮೇಶ್ವರ ಗ್ರಾಮ ಪಂಚಾಯತ್ ಪ್ರಥಮ, ಉಳ್ಳಾಲ ಗ್ರಾಮ ಪಂಚಾಯತ್ ದ್ವಿತೀಯ, ಗ್ರಾಮ ಪಂಚಾಯತ್ ಹಗ್ಗಜಗ್ಗಾಟ 5 ಜನರ ಮಹಿಳೆಯರ ತಂಡ ನಿಟ್ಟೆ ಗ್ರಾಮ ಪಂಚಾಯತ್ ಪ್ರಥಮ, ಬೆಳ್ತಂಗಡಿ ಗ್ರಾಮ ಪಂಚಾಯತ್ ದ್ವಿತೀಯ, ಗ್ರಾಮ ಪಂಚಾಯತ್ ಹಗ್ಗಜಗ್ಗಾಟ 9 ಜನರ ಪುರುಷರ ತಂಡ ಶಿರ್ಲಾಡಿ ಗ್ರಾಮ ಪಂಚಾಯತ್ ಪ್ರಥಮ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ದ್ವಿತೀಯ, ಉದ್ಯಾವರ ಗ್ರಾಮ ಪಂಚಾಯತ್ ತೃತೀಯ, ಗ್ರಾಮ ಪಂಚಾಯತ್ ಹಗ್ಗಜಗ್ಗಾಟ 5 ಜನರ ಪುರುಷರ ತಂಡ ಕೌಕ್ರಾಡಿ ಗ್ರಾಮ ಪಂಚಾಯತ್ ಪ್ರಥಮ, ಮಾಳ ಗ್ರಾಮ ಪಂಚಾಯತ್ ದ್ವಿತೀಯ, ನಗರಾಡಳಿತ ಸಂಸ್ಥೆಗಳ 7 ಜನರ ಮಹಿಳೆಯರ ತ್ರೋಬಾಲ್ ತಂಡ ಕಾರ್ಕಳ ಪುರಸಭೆ ಪ್ರಥಮ, ಕುಂದಾಪುರ ಪುರಸಭೆ ದ್ವಿತೀಯ, ಗ್ರಾಮ ಪಂಚಾಯತ್ 7 ಜನರ ಮಹಿಳೆಯರ ತ್ರೋಬಾಲ್ ತಂಡ ಕುರ್ಕಾಲು ಗ್ರಾಮ ಪಂಚಾಯತ್ ಪ್ರಥಮ, ತಲ್ಲೂರು ಗ್ರಾಮ ಪಂಚಾಯತ್ ದ್ವಿತೀಯ ಸ್ಥಾನ ಪಡೆದುಕೊಂಡಿತು.











