ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಿಠಲವಾಡಿ ಫ್ರೆಂಡ್ಸ್ ಕುಂದಾಪುರ- 2021-22 ರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ವಿಠಲವಾಡಿ ಫ್ರೆಂಡ್ಸ್ ಕುಂದಾಪುರ ಇದರ ನೂತನ ಅಧ್ಯಕ್ಷರಾಗಿ ತ್ರಿಲೇಶ್ ವಿಠಲವಾಡಿ,ಕಾರ್ಯದರ್ಶಿಯಾಗಿ ಸಂತೋಷ ವಿಠಲವಾಡಿ, ಉಪಾಧ್ಯಕ್ಷರಾಗಿ ಪ್ರಕಾಶ್. ಕೆ, ಶರತ್, ನಿಕಿಲ್ ವಿಠಲವಾಡಿ ಸಂತೋಷ್ ಪೂಜಾರಿ, ಜೊತೆಕಾರ್ಯದರ್ಶಿಯಾಗಿ ಪ್ರಜ್ವಲ್, ಕೋಶಾಧಿಕಾರಿಯಾಗಿ ದಿವಾಕರ್ ಮೆಂಡನ್, ಜೊತೆಕೋಶಾಧಿಕಾರಿಯಾಗಿ ರಕ್ಷಿತ್ ಎಂ, ಯೋಜನಾಧಿಕಾರಿಯಾಗಿ ವಿಘ್ನೇಶ್ ವಿಠಲವಾಡಿ,
ಸಂಘಟನಾ ಕಾರ್ಯದರ್ಶಿಯಾಗಿ ನಿತಿನ್ ವಿಠಲವಾಡಿ, ಕ್ರೀಡಾಕಾರ್ಯದರ್ಶಿಯಾಗಿ ಅರುಣ್ ವಿಠಲವಾಡಿ, ಜೊತೆಕ್ರೀಡಾಕಾರ್ಯದರ್ಶಿಯಾಗಿ ಪ್ರತಾಪ ಪೂಜಾರಿ, ಸಾಮಾಜಿಕ ಜಾಲತಾಣ ದಿನೇಶ್ ಪುತ್ರನ್ ಹಾಗೂ ಕಾರ್ಯಕ್ರಮಗಳ ಉಸ್ತುವಾರಿ ಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಗೌರವಾಧ್ಯಕ್ಷರಾದ ಸುರೇಶ್ ವಿಠಲವಾಡಿ, ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ವಿಠಲವಾಡಿ, ಸುಧಾಕರ್ ಪೂಜಾರಿ ರಾಘು ವಿಠಲವಾಡಿ ಮೊದಲಾದವರು ಉಪಸ್ಥಿತರಿದ್ದರು.











