ಕುಂದಾಪುರ :ಸಯ್ಯದ್ ಮೊಹಮ್ಮದ್ ಹಾರೀಸ್ ನಿಧನ

0
433

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸ್ಥಳೀಯ ವೆಸ್ಟ್ ಬ್ಲಾಕ್ ರಸ್ತೆ ನಿವಾಸಿ ಸಯ್ಯದ್ ಮೊಹಮ್ಮದ್ ಹಾರೀಸ್ (78) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ 23 ರಂದು ನಿಧನ ಹೊಂದಿದ್ದಾರೆ.

Click Here

ಅನಿವಾಸಿ ಭಾರತೀಯರಾಗಿದ್ದ ಅವರು 5ದಶಕಗಳಿಂದ ವಿದೇಶದಲ್ಲಿ ಉದ್ಯಮ ನಡೆಸುತ್ತಿದ್ದರು. ಆ ಕಾಲದಲ್ಲಿ ಹಲವಾರು ಯುವಕರನ್ನು ವಿದೇಶಕ್ಕೆ ಕರೆದೊಯ್ದು ಅವರ ಭವಿಷ್ಯವನ್ನು ರೂಪಿಸಿದ ಇವರು ಸಮಾಜಮುಖಿಯಾಗಿಯೂ ಕೊಡುಗೈ ದಾನಿಯಾಗಿದ್ದರು. ಮೂವರು ಪುತ್ರರು, ಪತ್ನಿಯನ್ನು ಅಗಲಿದ್ದಾರೆ.

Click Here

LEAVE A REPLY

Please enter your comment!
Please enter your name here