ಸಾಲಿಗ್ರಾಮದಲ್ಲಿ ಶಾಕಲ ಋಕ್‍ಸಂಹಿತಾ ಯಾಗ

0
623

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ 2022ರ ಜನವರಿ 4 ರಿಂದ ಪ್ರಾರಂಭಗೊಂಡು 11ರ ತನಕ ಶಾಕಲ ಋಕ್‍ಸಂಹಿತಾ ಯಾಗವು ಶ್ರೀದೇವಳದ ವತಿಯಿಂದ ನಡೆಯಲಿದೆ ಭಕ್ತಾದಿಗಳು ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗುವರೆ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ ಕೆ.ಎಸ್.ಕಾರಂತರು ಆಹ್ವಾನಿಸಿರುತ್ತಾರೆ.

Click Here

LEAVE A REPLY

Please enter your comment!
Please enter your name here