ಕುಂದಾಪುರ :ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ

0
97

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ವಡೇರ ಹೋಬಳಿಯ ಫಣಿರಾಜ ನಾವುಡ ತೇರ್ಗಡೆ ಆಗಿರುತ್ತಾರೆ. ಅವರು ಬೆಂಗಳೂರಿನ A. R. T. S.& Co ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್  ವಿದ್ಯಾರ್ಥಿಯಾಗಿದ್ದರು.

Click Here

ವಡೇರ ಹೋಬಳಿಯ ಉದಯಶಂಕರ ನಾವುಡ ಹಾಗೂ ಮಾಲತಿ ( ಉಷಾ )ಇವರ ಪುತ್ರರಾಗಿದ್ದು, ಕುಂದಾಪುರದ ಬೋರ್ಡ್ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿರುತ್ತಾರೆ.

Click Here

LEAVE A REPLY

Please enter your comment!
Please enter your name here