ಕೋಟ :ಗಣೇಶೋತ್ಸವ ಅಂಗವಾಗಿ ಪಂಚವರ್ಣ ಮಹಿಳಾ ಭಜನಾ ತಂಡದಿಂದ ವಿವಿಧ ಭಾಗಗಳಲ್ಲಿ ಭಜನೆ

0
502

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಕೋಟ ಸೇರಿದಂತೆ ವಿವಿಧ ಭಾಗಗಳಲ್ಲಿ ಪಂಚವರ್ಣ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನೀಡಿತು. ಸಾಲಿಗ್ರಾಮದ ತೋಡ್ಕಟ್ಟು ಮಿತ್ರ ಮಂಡಳಿ ಗಣೇಶೋತ್ಸವ, ಕೋಟತಟ್ಟು ಪಡುಕರೆ ಶ್ರೀ ವಿನಾಯಕ ಗಣೇಶೋತ್ಸವ ಸಮಿತಿ, ಮೂಡುಗಿಳಿಯಾರು ಶಾಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಾಲಿಗ್ರಾಮ, ಸುವರ್ಣ ಸಂಭ್ರಮದಲ್ಲಿರುವ ಕೋಟದ ಸಾರ್ವಜನಿಕ ಗಣೇಶೋತ್ಸವ ಇಲ್ಲಿ ಭಜನಾ ಕಾರ್ಯಕ್ರಮ ನೀಡಿತು. ಈ ವೇಳೆ ಪಂಚವರ್ಣ ಮಹಿಳಾ ಭಜನಾ ತಂಡದ ಸಂಚಾಲಕಿ ಗೀತಾ ಮತ್ತಿತರರನ್ನು ಸಮಿತಿ ವತಿಯಿಂದ ಗೌರವಿಸಿದರು.

Click Here

LEAVE A REPLY

Please enter your comment!
Please enter your name here