ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :‘ಎ’ ವರ್ಗದ ಸದಸ್ಯರಿಂದ ಆನಂದ ಬಿಲ್ಲವ – ಗಂಗೊಳ್ಳಿ ಸೇವಾ ಸಹಕಾರಿ ಸಂಘ ನಿ., ಗಂಗೊಳ್ಳಿ, ಉಮೇಶ ಶೆಟ್ಟಿ ಕಲ್ಲದ್ದೆ- ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಶಂಕರನಾರಾಯಣ, ಎ. ಕಿರಣ್ ಹೆಗ್ಡೆ-ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ನಿ, ಅಂಪಾರು, ಎಸ್.ಜಯರಾಮ ಶೆಟ್ಟಿ- ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಬೆಳ್ವೆ, ಪ್ರಭಾಕರ ಶೆಟ್ಟಿ ಕೆರಾಡಿ-ವಂಡ್ಲೆ ಸಿ.ಎ ಸಂಘ ನಿ., ವಂಡೈ, ಪ್ರಭಾಕರ ಶೆಟ್ಟಿ-ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಜಡ್ಕಲ್, ಎಂ.ಮೋಹನದಾಸ ಶೆಟ್ಟಿ-ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೋಟೇಶ್ವರ, ಸತೀಶ ಶೆಟ್ಟಿ ಕೆ-ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕುಂದಾಪುರ, ಸದಾನಂದ ಮೊಗವೀರ-ಕಾವಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕಂಡೂರು, ಶರತ್ ಕುಮಾರ್ ಶೆಟ್ಟಿ-ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ನಿ., ಹೆಮ್ಮಾಡಿ, ಹೆಚ್.ಹರಿಪ್ರಸಾದ್ ಶೆಟ್ಟಿ-ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಬಿಲ್‌ಕಟ್ಟೆ, ‘ಬಿ’ ವರ್ಗದ ಸದಸ್ಯರಿಂದ ರಕ್ಷಿತ್ ಶೆಟ್ಟಿ ಕೆ, ಸಳ್ವಾಡಿ ಹಾಗೂ ಕೆ.ವಿಜಯ ಕುಮಾರ್ ಕಂಡೂರು, ಕಾವಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುಮಿತ್ರ ಕುಮಾರಿ ಎನ್.ಎಸ್ ಘೋಷಣೆ ಮಾಡಿದ್ದಾರೆ.











