ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಇವರ ಆಶ್ರಯದಲ್ಲಿ ಕಿರಿಮಂಜೇಶ್ವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಕೋಡು ಇಲ್ಲಿ ದಿನಾಂಕ 12/11/2025 ರಂದು ನಡೆಯಿತು. ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ಕೊಂಡಿರುತ್ತಾರೆ.
ಕಿರಿಯರ ವಿಭಾಗ : ( 1-4 )
ಚಿತ್ರಕಲೆ – ರಶ್ಮಿತಾ ಪ್ರಥಮ
ಧಾರ್ಮಿಕ ಪಠಣ – ಅರೇಬಿಕ್ – ನೂಯೀಮ್ ಪ್ರಥಮ
ಆಶುಭಾಷಣ – ಸನ್ವಿಕಾ ದ್ವಿತೀಯ
ಹಿರಿಯರ ವಿಭಾಗ : ( 5 – 7 )
ಭಕ್ತಿ ಗೀತೆ – ರಾಘವಿ ದ್ವಿತೀಯ
ದೇಶಭಕ್ತಿ ಗೀತೆ – ಖುಷಿ ಪ್ರಥಮ
ಪ್ರಬಂಧ ರಚನೆ- ಸಾರಿಕಾ ಡಿ ಪ್ರಥಮ
ಆಶುಭಾಷಣ – ನಮ್ಯ ದ್ವಿತೀಯ
ಧಾರ್ಮಿಕ ಪಠಣ ಅರೇಬಿಕ್ – ಎಂ ಮಹಾರೂಫ್ ದ್ವಿತೀಯ
ಕವನ ಪದ್ಯ ವಾಚನ – ಉತ್ಸವಿ ದ್ವಿತೀಯ
ಮಿಮಿಕ್ರಿ – ಅದ್ವಿಕ್ ಪ್ರಥಮ
ಧಾರ್ಮಿಕ ಪಠಣ ಸಂಸ್ಕೃತ – ರಾಘವಿ ಪ್ರಥಮ
ಇಂಗ್ಲೀಷ್ ಕಂಟಪಾಟ – ನಿರೂಪಾ ದ್ವಿತೀಯ
ಪ್ರೌಢ ವಿಭಾಗ : ( 8 – 10 )
ಹಿಂದಿ ಭಾಷಣ- ಮಿನಲ್ ಪ್ರಥಮ
ಪ್ರಬಂಧ ರಚನೆ – ದೃತಿ ದ್ವಿತೀಯ
ರಸಪ್ರಶ್ನೆ – ರಿಯಾ ಮತ್ತು ನೇಹಾ ಪ್ರಥಮ
ರಂಗೋಲಿ – ಭೂಮಿಕಾ ಪ್ರಥಮ
ಚಿತ್ರಕಲೆ – ಸುಜಯ್ ಪ್ರಥಮ
ಧಾರ್ಮಿಕ ಪಠಣ – ಪ್ರತಿಕ್ಷ ಪ್ರಥಮ
ಭಾವಗೀತೆ- ಅನ್ವೇಷಣ್ ದ್ವಿತೀಯ
ಚರ್ಚಾ ಸ್ಪರ್ಧೆ – ಪೂಜಾ ಪ್ರಥಮ
ಇಂಗ್ಲೀಷ್ ಭಾಷಣ – ಪೂಜಾ ಪ್ರಥಮ
ಆಶುಭಾಷಣ – ಸಾನಿಕ ಪ್ರಥಮ
ಧಾರ್ಮಿಕ ಪಠಣ ಅರೇಬಿಕ್ – ಮಸೀಹಾ ಪ್ರಥಮ
ಕವನ ವಾಚನ – ಮಾನ್ಯ ಪ್ರಥಮ
ಕನ್ನಡ ಭಾಷಣ- ಸಂಜನಾ ಶೆಟ್ಟಿ ಪ್ರಥಮ
ಭರತನಾಟ್ಯ – ನಂದಿನಿ ಪ್ರಥಮ
ಗಝಲ್ – ಮೊಹಮದ್ ಅಮೀನ್ ಪ್ರಥಮ
ಕವ್ವಾಲಿ – ಆದಿಲ್ ಮತ್ತು ತಂಡ ಪ್ರಥಮ
ಜನಪದ ನೃತ್ಯ – ನವ್ಯ ಮತ್ತು ತಂಡ ಪ್ರಥಮ
ಜನಪದ ಗೀತೆ – ರಿನೋಲಾ ತೃತೀಯ
ವಿದ್ಯಾರ್ಥಿಗಳ ಈ ಮಹೋನ್ನತ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಗಣೇಶ್ ಮೊಗವೀರ ಸಂಸ್ಥೆಯ ಮುಖ್ಯ ಶಿಕ್ಷಕಿಯವರಾದ ದೀಪಿಕಾ ಆಚಾರ್ಯ ಮತ್ತು ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.











