ದೇಲಟ್ಟು: ಸ್ವಚ್ಛತಾ ಕಾರ್ಯಕ್ರಮ

0
426

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಲಯದ ಬೇಳೂರು ಬಿ ಒಕ್ಕೂಟದ ದೇಲಟ್ಟು ಶ್ರೀ ನಾಗಯಕ್ಷಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ನಾಗೇಶ್, ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ರವಿಕುಮಾರ್, ಸುಕುಮಾರ್ ಶೆಟ್ಟಿ, ನರಸಿಂಹ, ವಲಯದ ಮೇಲ್ವಿಚಾರಕ ಪಾಂಡ್ಯನ್, ದೇವಸ್ಥಾನ ಸಮಿತಿಯ ನಂದಿ ಪೂಜಾರಿ, ಸ್ಥಳೀಯ ಸೇವಾಪ್ರತಿನಿಧಿ ಉಷಾ ಮತ್ತು ಸ್ಥಳೀಯ ತಂಡದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here