ಕುಂದಾಪುರ :ಸೀನಿಯರ್ ಚೇಂಬರ್ ಗೆ ಹುಸೇನ್ ಹೈಕಾಡಿ ನೇಮಕ

0
94

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಜಾಗತಿಕ ಮಟ್ಟದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೂತನ ಅಂತಾರಾಷ್ಟ್ರೀಯ ತರಬೇತಿ ವಿಭಾಗದ ನಿರ್ದೇಶಕ ರಾಗಿ ಹುಸೇನ್ ಹೈಕಾಡಿ ನೇಮಕ ಗೊಂಡಿರುತ್ತಾರೆ,

Click Here

ಇತ್ತೀಚಿಗೆ ಬೆಂಗಳೂರಿನಲ್ಲಿ ಜರುಗಿದ ಸಂಸ್ಥೆಯ 25 ನೇ ರಾಷ್ಟ್ರೀಯ ಸಮ್ಮೇಳನ ದಲ್ಲಿ ಅಂತಾರಾಷ್ಟ್ರೀಯ ಅಧ್ಯಕ್ಷ ರಾಗಿ ಚುನಾಯಿತರಾದ ಕೇರಳ ದ ವಾಸುದೇವನ್ ರವರು ಅಂತಾರಾಷ್ಟ್ರೀಯ ತರಬೇತಿ ವಿಭಾಗದ ನಿರ್ದೇಶಕರಾಗಿ ಹುಸೇನ್ ಹೈಕಾಡಿ ಯವರನ್ನು ಆಯ್ಕೆ ಮಾಡಿದರು,

ಇವರು ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕಧ್ಯಕ್ಷರು, ಜೆ ಏ ಸಿ ವಲಯ 15 ರ ಪಾರ್ಲಿಮೆಂಟ್ ಸದಸ್ಯರು, ಲಯನ್ಸ್ ಕ್ಲಬ್ ಕುಂದಾಪುರ ವೈಟ್ ಜೋನ್ ಇದರ 2026-27 ರ ಸಾಲಿನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ನಮ್ಮ ನಾಡ ಒಕ್ಕೂಟ ಇದರ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಸಮಾಜ ಸೇವಕರಾಗಿ ತೊಡಗಿಸಿಕೊಂಡಿದ್ದಾರೆ

Click Here

LEAVE A REPLY

Please enter your comment!
Please enter your name here