ಮಹಿಳಾ ದಿನಾಚರಣೆ ಸಾಧಕ ಮಹಿಳೆರಿಗೆ ಗೌರವ

0
368

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ವಿಶ್ವ ಮಹಿಳಾದಿನಾಚರಣೆ ಅಂಗವಾಗಿ ಉಸಿರು ಗೆಳೆಯರು ಸಾಲಿಗ್ರಾಮ ಇವರ ವತಿಯಿಂದ ಕಾರ್ಕಡದಲ್ಲಿ ಕೃಷಿ, ಹೈನುಗಾರಿಕೆ ಮೂಲಕ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ಜವಾಬ್ದಾರಿ ಹೊತ್ತ ಅಂಗನವಾಡಿ ಸಹಾಯಕಿ ಲತಾ ಮತ್ತು ಕ್ಯಾಂಟೀನ್ ನೆಡೆಸುವ ಮೂಲಕ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ದ ಜವಾಬ್ದಾರಿ ಹೊತ್ತ ಲಕ್ಷ್ಮಿ ಎಂಬ ಇಬ್ಬರು ಸ್ವಾವಲಂಬಿ ಮಹಿಳೆಯರನ್ನು ಸನ್ಮಾನಿಸಲಾಯಿತು. ಉಸಿರು ಸದಸ್ಯರಾದ ನರೇಂದ್ರ ಕುಮಾರ್ ಕೋಟ , ವೆಂಕಟೇಶ್ ಭಟ್, ಕೆ.ಮಂಜುನಾಥ ನಾಯರಿ, ಸಂಜೀವ ದೇವಾಡಿಗ, ಗಿರಿಜಾ ಪೂಜಾರಿ, ಅಂಗನವಾಡಿ ಶಿಕ್ಷಕಿಯರಾದ ಸವಿತಾ, ಗಿರಿಜಾ, ಆಶಾ ಕಾರ್ಯಕರ್ತೆ ಮಾಲತಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Click Here

 

Click Here

LEAVE A REPLY

Please enter your comment!
Please enter your name here