ಕುಂದಾಪುರ ಮಿರರ್ ಸುದ್ದಿ…
ಕೋಟ: ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿಯ ನಿವಾಸಿ ಸುಶ್ಮಿತಾ ಪೂಜಾರಿ ಇವರು ದೆಹಲಿಯಲ್ಲಿ ನಡೆದ ಸ್ಟಾರ್ ಎಂಟರ್ಟೈನೆಂಟ್ ಪ್ರೋಡಕ್ಷನ್ಸ್ ಇವರು ಆಯೋಜಿಸಿದ್ದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಟಾರ್ ಮಿಸ್ ಫೇಸ್ ಆಫ್ ಇಂಡಿಯಾ 2022 ಪ್ರಥಮ ರನ್ನರ್ ಆಪ್ ಆಯ್ಕೆಯಾಗಿದ್ದಾರೆ ಹಾಗೆ ಸ್ಟಾರ್ ಮಿಸ್ ಕರ್ನಾಟಕ ಫೇಸ್ ಆಫ್ ಇಂಡಿಯಾ 2022 ಕೂಡ ಆಗಿ ಹೊರಹೊಮ್ಮಿದ್ದಾರೆ.
ಇವರು ಮಂಜುಶ್ರೀ ಮಾಧವ ಪೂಜಾರಿ ಹಾಗೂ ಸುಧಾ ಪೂಜಾರಿ ದಂಪತಿಗಳ ಮಗಳಾಗಿದ್ದಾರೆ.











