ಸಾಸ್ತಾನ- ಮೆಸ್ಕಾಂ ಶಾಖಾ ಕಛೇರಿ ಸಾಸ್ತಾನದಲ್ಲಿ ಕನ್ನಡ ರಾಜೋತ್ಸವ

0
363

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಮೆಸ್ಕಾಂ ಶಾಖಾ ಕಛೇರಿ ಸಾಸ್ತಾನದಲ್ಲಿ ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು.

Click Here

ಕನ್ನಡ ಮಾತೆಗೆ ಪುಷ್ಬಾರ್ಚನೆಗೈದು ಕನ್ನಡ ಗೀತೆಗಳ ಗಾಯನಗೈಯಲಾಯಿತು. ಈ ಸಂದರ್ಭದಲ್ಲಿ ಶಾಖಾಧಿಕಾರಿ ಮಹೇಶ ಕೆ, ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಮೇಲ್ವಿಚಾರಕ ಸುಕುಮಾರ,ಮೆಸ್ಕಾಂ ನೌಕರರಾದ ಶಂಕರ, ಸಂತೋಷ, ರಾಜ, ಸಿದ್ದಾರೂಡ, ರಶೀದ್ ಬ್ಯಾರಿ, ಅನಿಲ್ , ಪ್ರಕಾಶ ಮಲ್ಲಿಕ್, ಕರೆಯಪ್ಪ, ರಮೇಶ,ಕೃಷ್ಣ, ಕುಮಾರ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here