ಕುಂದಾಪುರ ಮಿರರ್ ಸುದ್ದಿ…
ಕೋಟ: ಬ್ರಹ್ಮಾವರ ತಾಲೂಕು ನೌಕರರ ಸಂಘದ ಅಧ್ಯಕ್ಷರಾಗಿ ಶಕೀಲ ಪೂಜಾರಿ ಹಂದಟ್ಟು ಆಯ್ಕೆಯಾಗಿದ್ದಾರೆ.ಕೋಟತಟ್ಟು ಗ್ರಾಮಪಂಚಾಯತ್ ಡಾಟಾ ನಿರ್ವಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ಲಕ್ಷ್ಮಣ ದೇವಾಡಿಗ ಚಾಂತಾರು,ಉಪಾಧ್ಯಕ್ಷರಾಗಿ ಪ್ರೀತಿ ಶೆಟ್ಟಿ ಬಿಲ್ಲಾಡಿ,ಪೂರ್ಣಿಮಾ ಐರೋಡಿ,ಕಾರ್ಯದರ್ಶಿಯಾಗಿ ಸಂತೋಷ್ ಪಾಂಡೇಶ್ವರ, ಕೋಶಾಧಿಕಾರಿಯಾಗಿ ಅರುಣ್ ಕುಮಾರ್ ವಾರಂಬಳ್ಳಿ,ಗಣೇಶ್ ಐರೋಡಿ,ಜೊತೆಕಾರ್ಯದರ್ಶಿ ಗೋವಿಂದ ಬಿಲ್ಲಾಡಿ,ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಹಾರಾಡಿ,ಕಾರ್ತಿಕ್ ಪಾಂಡೇಶ್ವರ, ಸಂಜೀವ ಕಾಡೂರು,ನವೀನ್ ಕುಮಾರ್ ಕೋಟತಟ್ಟು, ಕ್ರೀಡಾ ,ಸಾಂಸ್ಕೃತಿಕ ಕಾರ್ಯದರ್ಶಿ ಪ್ರತೀಕ್ ಆರೂರು,ಶೋಭಾ ಕಳ್ತೂರ್ ಆಯ್ಕೆಯಾಗಿದ್ದಾರೆ.











