ಕೋಟ ಸಹಕಾರಿ ವ್ಯವಸಾಯಕ ಸಂಘ: ನಾಮನಿರ್ದೇಶಿತ ಸದಸ್ಯರಾಗಿ ಅಚ್ಯುತ್ ಪೂಜಾರಿ ಹಾಗೂ ಎಂ ಭಾಸ್ಕರ್ ಶೆಟ್ಟಿ ಆಯ್ಕೆ

0
320

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ನಾಮನಿರ್ದೇಶಿತ ಸದಸ್ಯರನ್ನಾಗಿ ಕೋಟ ಮಣೂರು ಪಡುಕರೆ ಪರಿಸರದ ಹಿರಿಯ ಕೃಷಿಕ ಎಂ ಭಾಸ್ಕರ್ ಶೆಟ್ಟಿ ಹಾಗೂ ಸಾಲಿಗ್ರಾಮದ ಕಾರ್ಕಡ ಪರಿಸರದ ಸಾಮಾಜಿಕ ಕಾರ್ಯಕರ್ತ ಅಚ್ಯುತ್ ಪೂಜಾರಿ ಇವರುಗಳನ್ನು ಸಂಘದ ಅಧ್ಯಕ್ಷ ಜಿ ತಿಮ್ಮ ಪೂಜಾರಿ ಆಯ್ಕೆಗೊಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here