ಪಾಂಡೇಶ್ವರ ಸಂಜೀವಿನಿಗೆ ನೂತನ ಅಧ್ಯಕ್ಷರಾಗಿ ಲೀಲಾವತಿ ಗಂಗಾಧರ್ ಆಯ್ಕೆ

0
368

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಾಂಡೇಶ್ವರ ಸ್ನೇಹ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಜ.22ರಂದು ಪಾಂಡೇಶ್ವರ ಗ್ರಾಮಪಂಚಾಯತ್ ನಲ್ಲಿ ನಡೆಯಿತು.

Click Here

ಒಕ್ಕೂಟದ ವಾರ್ಷಿಕ ಲೆಕ್ಕಪತ್ರವನ್ನು ಮುಖ್ಯ ಪುಸ್ತಕ ಬರಹಗಾರರಾದ ಉಷಾ ಪೂಜಾರಿ ಮಂಡಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಲೀಲಾವತಿ ಗಂಗಾಧರ ಪೂಜಾರಿ ಆಯ್ಕೆಗೊಳಿಸಲಾಯಿತು. ಉಪಾಧ್ಯಕ್ಷರಾಗಿ ಶರ್ಮಿಳಾ ಪಿಂಟೋ, ಕಾರ್ಯದರ್ಶಿಯಾಗಿ ಕವಿತಾ ಕೋಶಾಧಿಕಾರಿಯಾಗಿ ಜ್ಯೋತಿ, ಉಪಕಾರ್ಯದರ್ಶಿಯಾಗಿ ಮಮತಾ ಇದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಕಾರ್ಯದರ್ಶಿ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು,ಎಂ.ಬಿ.ಕೆ,ಎಲ್‍ಸಿಆರ್‍ಪಿ, ಕೃಷಿಸಖಿ ಸದಸ್ಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here