ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಮಣೂರು ಪಡುಕರೆ ಜಟ್ಟಿಮನೆ ಕರಿಯ ಗುರಿಕಾರ 76.ವ ಭಾನುವಾರ ರಾತ್ರಿ ನಿಧನರಾದರು.
ಗ್ರಾಮದ ಹಿರಿಯ ಪಾರಂಪರಿಕ ಗುರಿಕಾರ ಎಂಬ ಖ್ಯಾತಿ ಪಡೆದ ಶ್ರೀಯುತರು ಜಟ್ಟಿಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿ, ಮಾರಿಬಲೆಯ ಮೂಲಕ ಮೀನುಗಾರಿಕೆ,ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದರು. ಪತ್ನಿ, ಮೂವರು ಪುತ್ರ, ಪುತ್ರಿಯರನ್ನು ಅಗಲಿದ್ದಾರೆ.











