ಕುಂದಾಪುರ ಮಿರರ್ ಸುದ್ದಿ…
ಕೋಟ :ಕೋಟ ವಲಯ ಸವಿತಾ ಸಮಾಜದ 2023-26ರ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಭಂಡಾರಿ ಗಿಳಿಯಾರು ಆಯ್ಕೆಯಾದರು. ಇತ್ತೀಚಿಗೆ ನಡೆದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ರಮೇಶ್ ಭಂಡಾರಿ ಕಾರ್ಕಡ ಉಪಾಧ್ಯಕ್ಷರಾಗಿ ಗಣೇಶ ಬಂಗೇರಾ ವಕ್ವಾಡಿ, ದಿನೇಶ್ ಭಂಡಾರಿ ಕೋಟ ಹೈಸ್ಕೂಲ್, ಕಾರ್ಯದರ್ಶಿಯಾಗಿ ಪ್ರಶಾಂತ್ ಭಂಡಾರಿ ಶೇಡಿಮನೆ ಜೊತೆ ಕಾರ್ಯದರ್ಶಿ ನರಸಿಂಹ ಭಂಡಾರಿ ಸಾಲಿಗ್ರಾಮ, ಕೋಶಾಧಿಕಾರಿ ಶರತ್ ಭಂಡಾರಿ ಅಚ್ಲಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಅಕ್ಷಯ್ ಭಂಡಾರಿ ತೆಕ್ಕಟ್ಟೆ ಗೌರವ ಸಲಹೆಗಾರರಾಗಿ ಮಂಜುನಾಥ ಭಂಡಾರಿ ಸಾಲಿಗ್ರಾಮ ,ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.











