ಕ್ರೀಡೆ ಬ್ರಹ್ಮಾವರ ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆ By Team Kundapura Mirror - August 24, 2023 0 293 FacebookTwitterPinterestWhatsAppPrint ಕುಂದಾಪುರ ಮಿರರ್ ಸುದ್ದಿ… ಕೋಟ: ಇತ್ತೀಚಿಗೆ ಚಿತ್ರಪಾಡಿ ಶಾಲೆಯಲ್ಲಿ ಜರುಗಿದ ಹೋಬಳಿ ಮಟ್ಟದ ಕ್ರೀಡಾಕೂಟದ ಖೊ ಖೋ ಪಂದ್ಯಾಟದಲ್ಲಿ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಹುಡುಗಿಯರು ಪ್ರಥಮ ಸ್ಥಾನ, ಹುಡುಗರ ವಿಭಾಗ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.