ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರದ ಧಾರ್ಮಿಕದತ್ತಿ ಇಲಾಖೆ ಆದೇಶದ ಅನ್ವಯ ಪುರಾಣ ಪ್ರಸಿದ್ಧ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಗೋ ಪೂಜಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ ಉದಯ ಜೋಗಿ ಗೋ ಪೂಜೆ ನೆರವೆರಿಸಿದರು.ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿ,ಸದಸ್ಯರಾದ ಸಂತೋಷ್ ಪ್ರಭು,ಶಿವರಾಮ್ ಶೆಟ್ಟಿ ,ಚಂದ್ರ ಆಚಾರ್ಯ,ಗೀತಾನಂದ ಪೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ,ಸದಸ್ಯರಾದ ಸುಶೀಲಸೋಮ ಶೇಖರ್,ರಾಮದೇವ ಐತಾಳ್,ಸುಬ್ರಾಯ ಆಚಾರ್ಯ,ಸತೀಶ್ ಹೆಗ್ಡೆ,ಚಂದ್ರ ಪೂಜಾರಿ,ಕಛೇರಿ ವ್ಯವಸ್ಥಾಪಕ ಗಣೇಶ್ ಹೊಳ್ಳ,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.











