ಕೋಟ :ರಿಯಾಲಿಟಿ ಶೋ – ಕರ್ನಾಟಕ ಬೆಸ್ಟ್ ಡಾನ್ಸರ್ ಆಗಿ ಹೊರಹೊಮ್ಮಿದ ಮಾನ್ವಿ ಆರ್. ಸಾಲಿಗ್ರಾಮ

0
100

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಖಾಸಗಿ ಟಿವಿ ಚಾನಲ್ ವತಿಯಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದ ಮೆಗಾ ಆಡಿಷನಲ್ಲಿ ಇಲ್ಲಿನ ಸಾಲಿಗ್ರಾಮದ ಮಾನ್ವಿ .ಆರ್ ಬೆಸ್ಟ್ ಡಾನ್ಸರ್ ಆಗಿ ಹೊರಹೊಮ್ಮಿದ್ದಾರೆ.

Click Here

ಒಟ್ಟು ಆಡಿಷನ್‍ನಲ್ಲಿ 1000ಕ್ಕೂ ಮಿಕ್ಕಿ ನೃತ್ಯ ಪಟುಗಳು ಭಾಗವಹಿಸಿದ್ದು ಅದರಲ್ಲಿ ಫೈನಲ್ಲಿನದ್ದ 11 ಸ್ಪರ್ಧಿಗಳ ಪೈಕಿ ಜಿದ್ದಾ ಜಿದ್ದಿನ ಕಣದಲ್ಲಿ ಮಾನ್ವಿಗೆ ಪ್ರಶಸ್ತಿ ತನ್ನದಾಗಿಸಿಕೊಂಡರು.

ಫೆ.1ರಂದು ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ
ನಡೆದ ಅದ್ಧೂರಿಯ ಸಮಾರಂಭದಲ್ಲಿ ಜಡ್ಜಸ್ ಡಿಕೆಡಿ ಭಜರಂಗಿ ಮೋಹನ್, ಸುಮಿತ್ ಅಮೀನ್, ಸೂರಜ್ ಸನಿಲ್, ಪ್ರಿಯಾಂಕ ಶೆಟ್ಟಿ ಸಮ್ಮುಖದಲ್ಲಿ ಸ್ವಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Click Here

LEAVE A REPLY

Please enter your comment!
Please enter your name here