ಕುಂದಾಪುರ ಮಿರರ್ ಸುದ್ದಿ…
ಕುಂದಾಪುರದ : ಸೈಂಟ್ ಮೇರಿಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕೆಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಚುನಾವಣೆಯಲ್ಲಿ 2022-2023ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಮತಿ ಶಾಂತಿ ಪಿರೇರಾ ರವರು ಸರ್ವಾನುಮತದಿಂದ ಆಯ್ಕೆ ಆದರು.

ನಿಕಟ ಪೂರ್ವ ಅಧ್ಯಕ್ಷರಾಗಿ ಮೇಬಲ್ ಡಿಸೋಜ, ನಿಯೋಜಿತ ಅದ್ಯಕ್ಷರಾಗಿ ವಿಲ್ಸನ್ ಅಲ್ಮೆಡ , ಉಪಾಧ್ಯಕ್ಷರಾಗಿ ರೋಶನ್ ಲೋಬೊ, ಕಾರ್ಯದರ್ಶಿಯಾಗಿ ಪ್ರೇಮ ಡಿಕುನ್ನಾ, ಸಹ ಕಾರ್ಯದರ್ಶಿಯಾಗಿ ಆಲ್ ಡ್ರಿನ್ ಡಿಸೋಜ , ಕೋಶಾಧಿಕಾರಿಯಾಗಿ ಮೈಕೆಲ್ ಪಿಂಟೊ, ಸಹ ಕೋಶಾಧಿಕಾರಿಯಾಗಿ ವಿನಯ್ ಆಲ್ಮೇಡಾ,ಸಂದೇಶ ಪ್ರತಿನಿಧಿಯಾಗಿ ರೆಮಿ ಫೆರ್ನಾಂಡಿಸ್, ರಾಜಕೀಯ ಸಂಚಾಲಕರಾಗಿ ಸತೀಶ್ ರೆಬೆಲೊ, ಸರ್ಕಾರಿ ಸೌಲತ್ ಸಂಚಾಲಕರಾಗಿ ವಾಲ್ಟರ್ ಡಿಸೋಜಾ, ಸ್ತ್ರೀ ಸಶಕ್ತೀಕರಣ ಪ್ರತಿನಿಧಿಯಾಗಿ ರೇನಿಟಾ ಬಾರ್ನಾಸ್, ಲೆಕ್ಕ ಪರಿಶೋಧಕರಾಗಿ ಪ್ರೀತನ್ ಡಿಸೋಜ ಆಯ್ಕೆ











