ಎ.16ರಂದು ಮಣೂರು ಮಹಾಲಿಂಗೇಶ್ವರ ರಥೋತ್ಸವ

0
600

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ರಥೋತ್ಸವ ಎ.16ರಂದು ನಡೆಯಲಿದ್ದು ಆ ಪ್ರಯುಕ್ತ ಪ್ರಧಾನಹೋಮ,ಕಲಶಾಭಿಷೇಕ,ರಥಶುದ್ಧಿ ಹೋಮ,ರಥಪೂಜೆ,ರಥಾರೋಹಣ ಮಹಾಅನ್ನಸಂತರ್ಪಣೆ,ಸಂಜೆ ರಥೋತ್ಸವ, ಮಂಗಳಾರತಿ ಪ್ರಸಾದ ವಿತರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಳ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕುಂದಾಪುರ

Click Here

LEAVE A REPLY

Please enter your comment!
Please enter your name here