ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಸಂಭವಾಮಿ ಸೇವಾ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಹನುಮ ಜಯಂತಿ ಅಂಗವಾಗಿ ಎ.16ರಂದು ಕೋಡಿ ಕನ್ಯಾಣದ ಶ್ರೀ ರಾಮದೇಗುಲದಲ್ಲಿ ಪೂರ್ವಾಹ್ನ ಕೋಟಿ ರಾಮ ತಾರಕ ಜಪ ಯಜ್ಞ ಹಾಗೂ ಧಾರ್ಮಿಕ ಸಭೆ ಸಂಭವಾಮಿ ಸಾಧಕ ಪ್ರಶಸ್ತಿ ಪ್ರದಾನ ,ಅಪರಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಶ್ರೀಂಗೇರಿಯ ಗೌರಿಗದ್ದೆ ಅವದೂತ ಶ್ರೀ ವಿನಯ ಗುರೂಜಿ ಹಾಗೂ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.











