ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಸ್ಥಳೀಯ ಭಕ್ತರೊರ್ವರ ಹರಕೆಯ ಹೂವಿನ ಪೂಜೆ ಕಾರ್ಯಕ್ರಮ ಮಂಗಳವಾರ ಸಂಪನ್ನಗೊಂಡಿತು.

ಶ್ರೀ ದೇವಳದ ಜಾತ್ರಾ ಸಂದರ್ಭದಲ್ಲಿ ಕೈಗೊಳ್ಳಲಾಗುವ ಸರ್ವಾಲಂಕಾರ ರೀತಿಯಲ್ಲಿ ಭಕ್ತರೊರ್ವರ್ವರು ಭಾರಿ ಪ್ರಮಾಣದಲ್ಲಿ ನವನವೀನವಾದ ಹೂವು ತಂದು ಅಲಂಕಾರಗಕಳಿಸಿ ಪೂಜಾ ಕೈಂಕರ್ಯ ನೆರವೇರಿಸಿ ಕೊಂಡರು.











