ಮಾರಣಕಟ್ಟೆ ಅಂಗಡಿ ಮಾಲಕರಿಂದ ಗುರುರಾಜ ಪೂಜಾರಿಗೆ ಸ್ವಾಗತ

0
413

Click Here

Click Here

ಕುಂದಾಪುರ ಮಿರರ್ ‌ಸುದ್ದಿ…

ಕುಂದಾಪುರ: ಇಂಗ್ಲೆಂಡ್‍ನ ಬರ್ಮಿಂಗ್ ಹ್ಯಾಂನಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತರಾಗಿ ಹುಟ್ಟೂರಿಗೆ ಆಗಮಿಸಿದ ಗುರುರಾಜ ಪೂಜಾರಿ ಅವರನ್ನು ಮಾರಣಕಟ್ಟೆಯಲ್ಲಿ ಅಂಗಡಿ ಮಾಲಕರು ಆತ್ಮೀಯ ಸ್ವಾಗತ ನೀಡಿದರು.

Click Here

ಈ ಸಂದರ್ಭದಲ್ಲಿ ಗೋವರ್ದನ್ ಜೋಗಿ, ಶಿವರಾಮಶೆಟ್ಟಿ ಬಿಳಿಯ ಪೂಜಾರಿ ಗಣಪತಿ ನಾಯಕ್ ಕರಿಯ ಮಡಿವಾಳ ಸುರೇಶ್ ಜೋಗಿ ಮೊದಲಾದವರು ಗೌರವಿಸಿದರು.

Click Here

LEAVE A REPLY

Please enter your comment!
Please enter your name here