ಕುಂದಾಪುರ ಮಿರರ್ ಸುದ್ದಿ…


ತ್ರಾಸಿ : ಇಲ್ಲಿನ ಹೋಲಿ ಕ್ರಾಸ್ ಸಮೀಪ ವೀಣಾ ಮೋಂತೆರೋ ಮತ್ತು ವಿನೀತಾ ರೆಬೆರೋ ಪಾಲುದಾರಿಕೆಯಲ್ಲಿ ವಿ2 ಟೂರ್ಸ್ ಅಂಡ್ ಟ್ರಾವೆಲ್ಸ್ ಶುಭಾರಂಭಗೊಂಡಿತು.
ತ್ರಾಸಿ ಹೋಲಿ ಕ್ರಾಸ ಚರ್ಚಿನ ಧರ್ಮಗುರುಗಳಾದ ಅತೀ ವಂದನೀಯ ಫಾ| ರೋಜಾರಿಯೋ ಫೆರ್ನಾಂಡೀಸ್ ನೂತನ ಕಛೇರಿಯನ್ನು ಆಶೀರ್ವರ್ದಿಸಿ ಶುಭ ಹಾರೈಸಿದರು.
ನೂತನ ಕಛೇರಿಯನ್ನು ಹಿರಿಯರಾದ ಮೇರಿ ರೆಬೆರೋ ಉದ್ಘಾಟಿಸಿದರು.












