ಕುಂದಾಪುರ ಮಿರರ್ ಸುದ್ದಿ…
ಕೋಟ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ವತಿಯಿಂದ ವೈದ್ಯರ ದಿನಾಚರಣೆ ಪ್ರಯುಕ್ತ ಕೋಟ ಮೂರ್ ಕೈ ಯಲ್ಲಿರುವ ಖ್ಯಾತ ವೈದ್ಯ ಡಾ. ಸರ್ವೋತ್ತಮ ಶೆಟ್ಟಿ ಯವರನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಇವರ ನೇತೃತ್ವದಲ್ಲಿ ಕ್ಲಬ್‍ನ ಕಾರ್ಯದರ್ಶಿ ಮಹೇಂದ್ರ ಆಚಾರ್ ಮಧುವನ, ಕೋಶಾಧಿಕಾರಿ ವಸಂತ್.ವಿ.ಶೆಟ್ಟಿ ಅಚ್ಲಾಡಿ ಹಾಗೂ ಸದಸ್ಯರು ವೈದ್ಯರ ಮನೆಗೆ ತೆರಳಿ ಗೌರವಿಸಿದರು.











