ಗುಂಡ್ಮಿ ಪ್ರೌಢಶಾಲೆಗೆ ಕಂಪ್ಯೂಟರ್ ಟೇಬಲ್ ಮತ್ತು 2 ತರಗತಿ ಟೇಬಲ್ ಕೊಡುಗೆ

0
249

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಸರಕಾರಿ ಪ್ರೌಢ ಶಾಲೆ.ಗುಂಡ್ಮಿ-ಸಾಸ್ತಾನ ಇಲ್ಲಿಗೆ ಕೈಂಡ್ ಹಾರ್ಟ್ಸ್ ಟ್ರಸ್ಟ್ ಬಾಳ್ಕುದ್ರು ವತಿಯಿಂದ ಶಾಲೆಗೆ 3ಕಂಪ್ಯೂಟರ್ ಟೇಬಲ್ ಮತ್ತು 2 ತರಗತಿ ಟೇಬಲ್‍ಗಳನ್ನು ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಹೆನ್ರಿ ಲೂಯಿಸ್ ಶಾಲಾ ಮುಖ್ಯ ಶಿಕ್ಷಕ ಸತೀಶ ಐತಾಳರಿಗೆ ಹಸ್ತಾಂತರಿಸಿದರು.

Click Here

ಈ ಸಂದರ್ಭದಲ್ಲಿ ಸದಸ್ಯರಾದ ಡೋರಿಸ್ ಡಿಸೋಜ, ಸ್ಟ್ಯಾನಿ ಡಿಸೋಜ, ಲವೀನಾ ಸುವಾರೀಸ್, ಲೆಸ್ಲಿಯಾ ಸುವಾರೀಸ್,ಆಲ್ಬನ್ ಡಿಸೋಜ, ಸಿರಿಲ್ ಲುವಿಸ್ , ಚೆಲ್ಲಮಕ್ಕಿಯ ಗಣೇಶ್. ಈ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ ಉಪಸ್ಥಿತರಿದ್ದರು.

ಶಾಲಾ ಸಹಶಿಕ್ಷಕಿಯರಾದ ಹೆಲೆನ್ ಬಾಂಜ್ ಕಾರ್ಯಕ್ರಮ ನಿರೂಪಿಸಿದರು,ಹಿರಿಯ ಶಿಕ್ಷಕಿ ಶೈಲಾ .ಎಚ್. ನಾಯ್ಕ್ ಸ್ವಾಗತಿಸಿದರು.ಸಹ ಶಿಕ್ಷಕಿ ಮೇಘ ಪಿ.ಜಿ. ವಂದಿಸಿದರು.

Click Here

LEAVE A REPLY

Please enter your comment!
Please enter your name here